ಸುಮ್ನೆ ಹೋಗ್ತಿದ್ರೆ
ತಲೆಗೊಂದು ಮೊಟಕುವವ,
ಯಾರೆಂದು ತಿರುಗಿದರೆ..
ಮತ್ತೊಂದು ಮೊಟಕಿ 'ನಾನೇ ಕಣೇ'
ಎನ್ನುವ ತುಂಟ ನಗೆಯ ಗೆಳೆಯ.
ಬದುಕು-ಬೇಸರ ಅಂತೆಲ್ಲಾ
ವೇದಾಂತ ಹೇಳ್ತಿದ್ರೆ...
'ಮನೇಲಿ ಹೇಳಿಬಂದಿದ್ಯಾ??'ಅಂತ
ಮುಲಾಜಿಲ್ಲದೆ ಉಗಿತಾನಲ್ಲ..
ಅವನೇ ನನ್ನ ಗೆಳೆಯ.
ರುಚಿ ಇಲ್ಲದ ಊಟ
ಸೇರಲ್ಲ ಕಣೋ ಅಂದ್ರೆ..
ಇಂದು ತಾನೂ ಉಪವಾಸ
ಎಂದು ಬೆದರಿಸಿ ಉಣಿಸುವ
horrible ಗೆಳೆಯ...
ನಡುರಾತ್ರೀಲಿ call ಮಾಡಿ
'ಮಲಗಿದ್ಯೇನೆ?ಸರಿ ಬರ್ಲಾ...'
ಎಂದು ಮುಸಿ ಮುಸಿ ನಗುವ ತರಲೆ
ಆದರೂ sweet ಎನ್ನಿಸುವ ಗೆಳೆಯ
ಮನದಲಿದ್ದುದನೆಲ್ಲ
silly ಅನಿಸಿದರೂ ಸರಿಯೇ
ಸುಮ್ಮನೆ ಹೊರ ಹಾಕಿ
'ಕೇಳೋದು ನಿನ್ನ್ ಕರ್ಮ'ಎನ್ನುವ
ಮಗುವಿನಂಥಾ ಗೆಳೆಯ
ಅಮ್ಮನಂಥಾ ಗೆಳೆಯ
ಅಣ್ಣನಂಥಾ ಗೆಳೆಯ...
ಮನದ ಗೂಡಲ್ಲಿರುವ ಮುಗ್ಧ ಗೆಳೆಯ...
sorry...ಇವ ಇನಿಯನಲ್ಲ 'ನನ್ನ ಗೆಳೆಯ'
18 comments:
very nice..........:)idannu odida mele vishweshvar bhattara vakratundokti nenapaatu.
"namma bennu naave tattikolloku agalla, haage namage naave jaadisi oddukolloku agalla. adke frnds irtare"
hey really good...anyways who is this 'geleya' yar??????????????
Suuuperb ..:)
Thank you very Much :)
@shruthi:thank u...ya exactly....frens r d most precious part f our life :)
@suchitra:thank u...hmmm m having bunch f such kind f sweet frens :)i cant specify :)
@giri:thank u so much...adralli ningaagi innondu special line...'ಗೆಳೆಯನಂಥಾ ಅಣ್ಣ '....n it suits u a lot :)
its so nice that u considered my complaint(sarcastic)!
ninge idu tarale try aadru, yange odale matra interesting....
ತುಂಬಾ ಚೆನ್ನಾಗಿದೆ.... ಜೀವನದಲ್ಲಿ ಇಂಥ ಒಬ್ಬ ಗೆಳೆಯ ಖಂಡಿತ ಬೇಕು...
@ karthik n koushik : :)
@ಚುಕ್ಕಿ:thank u :) yaaa intha geleya bekebeku..n m too lucky :)
'ಗೆಳೆಯನಂಥ ಅಣ್ಣ ' really nice one..
its very nice.....
different attempt of writing...
ಅಮ್ಮನಂಥಾ ಗೆಳೆಯ..... really nice lines.. :-)
ಒಂದೇ ಲೈನ್ ನಲ್ಲಿ ಹೇಳಬೇಕಂದ್ರೆ, "ಅವಿಸ್ಮರಣೀಯ.... "ಕ"ವಿಸ್ಮರನೀಯ...."ಕಿ"ವಿಸ್ಮರನೀಯ...!!
ಸಿಂಪ್ಲಿ ಸೂಪರ್ಬ್...!!
nice:):)
ಎಲ್ಲಾ ಎಂಥೆಂತದು ಚೆನ್ನಾಗಿದ್ದು ಅಂತ ಹೇಳಿ ಆಯ್ದು . ಎಲ್ಲಾನೂ ಸೂಪರ್.. ನಿನ್ನ ಗೆಳೆಯರೆಲ್ಲರ ಬಗ್ಗೆ ಬರಿಯಕ್ಕೆ ಹೋದ್ರೆ ಈ gallery ಸಾಕಾಗದಿಲ್ಲೆ
Post a Comment